ಸೆಟ್ ನೋಡಿ ದುಡ್ಡು ಎಲ್ಲಿಂದ ತರ್ತೀರ ನಿರ್ಮಾಪಕರೇ ಅಂದಿದ್ರಂತೆ ಡಿ ಬಾಸ್ | Filmibeat Kannada

2021-03-09 157

ರಾಮನ ಸೆಟ್‌ ನೋಡಿ ನಟ ದರ್ಶನ್ ಅವರು ಅಚ್ಚರಿಯಾದರಂತೆ. ''ನಿರ್ಮಾಪಕರೇ ಎಲ್ಲಿಂದ ತರ್ತೀರಾ ದುಡ್ಡು, ಬಾಡಿಗೆ ಕಟ್ಟುವುದು ಹೇಗೆ'' ಎಂದು ಕೇಳಿದ್ದರಂತೆ. ಅದಕ್ಕೆ ಉಮಾಪತಿ ಶ್ರೀನಿವಾಸ್ ತಲೆನೇ ಕೆಡಿಸಿಕೊಳ್ಳಬೇಡಿ ಬಾಸ್, ನಾನು ಮಾಡ್ತೇನೆ'' ಎಂದು ಧೈರ್ಯ ತೋರಿದರಂತೆ. ನಿರ್ಮಾಪಕರ ಈ ಹುಮ್ಮಸ್ಸಿನ ಬಗ್ಗೆ ದರ್ಶನ್ ಶ್ಲಾಘಿಸಿದಾರೆ.

Challenging stars Darshan and Tharun Sudhir have appreciate to Mohan B Kere and Sudhakar S Raj.